27 ದೇಶಗಳಿಗೆ ಹಬ್ಬಿದ ಕೋವಿಡ್ ರೂಪಾಂತರಿ ಎಕ್ಸ್ ಇಸಿ ತಳಿ!
ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ಮಹಾಮಾರಿ ಕೊರೊನಾ ವೈರಸ್ ನ ಹೊಸ ರೂಪಾಂತರಿ ಎಕ್ಸ್ ಇಸಿ ವೈರಸ್ ಕೆಲವೇ ದಿನಗಳಲ್ಲಿ 27 ದೇಶಗಳಿಗೆ ಹಬ್ಬಿದ್ದು, ಜಗತ್ತಿನಲ್ಲಿ ಆತಂಕ ಮೂಡಿಸಿದೆ. ಕೊರೊನಾದಿಂದ ರೂಪಾಂತರಗೊಂಡ ಒಮಿಕ್ರಾನ್ ನಿಂದ ರೂಪಾಂತರಗೊಂಡ ಎಕ್ಸ್ ಇಸಿ ವೈರಸ್ ಜರ್ಮನಿಯಲ್ಲಿ ಮೊದಲ…
