Friday, May 17, 2024
Google search engine
Homeತಾಜಾ ಸುದ್ದಿಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಿಸುತ್ತಿರುವ ಚೀನಾ: ಸ್ಯಾಟಲೈಟ್ ಚಿತ್ರಗಳಿಂದ ಬಹಿರಂಗ

ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಿಸುತ್ತಿರುವ ಚೀನಾ: ಸ್ಯಾಟಲೈಟ್ ಚಿತ್ರಗಳಿಂದ ಬಹಿರಂಗ

ಚೀನಾ ಆಕ್ರಮಿತ ಸಿಯಾಚಿನ್ ಬಳಿಯ ಕಾಶ್ಮೀರದಲ್ಲಿ ಹೊಸದಾಗಿ ರಸ್ತೆ ನಿರ್ಮಿಸುತ್ತಿರುವುದು ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿದೆ.

ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಬಳಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡ ಕಾಶ್ಮೀರದಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿರುವುದು ಭಾರತದ ಪಾಲಿಗೆ ಕಳವಳಕಾರಿಯಾಗಿದೆ.

ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಭಾಗವನ್ನು ಚೀನಾಗೆ 1963ರಲ್ಲಿ ಪಾಲು ನೀಡಿತ್ತು. ಈ ಜಾಗದಲ್ಲಿ ಚೀನಾ ಇದೀಗ ರಸ್ತೆಗಳನ್ನು ನಿರ್ಮಿಸುತ್ತಿದೆ.

RELATED ARTICLES
- Advertisment -
Google search engine

Most Popular

Recent Comments