Monday, July 22, 2024
Google search engine
Homeಕ್ರೀಡೆಟಿ-20 ವಿಶ್ವಕಪ್: ಭಾರತ-ಕೆನಡಾ ಪಂದ್ಯ ಒಂದೂ ಎಸೆತ ಕಾಣದೇ ರದ್ದು!

ಟಿ-20 ವಿಶ್ವಕಪ್: ಭಾರತ-ಕೆನಡಾ ಪಂದ್ಯ ಒಂದೂ ಎಸೆತ ಕಾಣದೇ ರದ್ದು!

ಭಾರತ ಮತ್ತು ಕೆನಡಾ ನಡುವಣ ಟಿ-20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ.

ಫ್ಲೋರಿಡಾದಲ್ಲಿ ಶನಿವಾರ ನಡೆಯಬೇಕಿದ್ದ ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ. ಇದರಿಂದ ಭಾರತ ಎ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್-8 ಪ್ರವೇಶಿಸಿದೆ.

ಭಾರತ ತಂಡ 4 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿ 7 ಅಂಕದೊಂದಿಗೆ ಅಜೇಯವಾಗಿ ಸೂಪರ್-8 ಪ್ರವೇಶಿಸಿದರೆ, ಅಮೆರಿಕ 2 ಜಯ, 1 ಸೋಲು ಹಾಗೂ 1 ಪಂದ್ಯ ರದ್ದಿನಿಂದ 5 ಅಂಕದೊಂದಿಗೆ 2ನೇ ಸ್ಥಾನಿಯಾಗಿ 8ರ ಘಟ್ಟಕ್ಕೆ ಲಗ್ಗೆ ಹಾಕಿದೆ. ಪ್ರಬಲ ತಂಡವಾಗಿರುವ ಪಾಕಿಸ್ತಾನ, ಐರ್ಲೆಂಡ್, ಮತ್ತು ಕೆನಡಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments