ಹೊಳೆಯುವ ನಿಮ್ಮ ಚರ್ಮದ ಕಾಂತಿಗೆ ಕಾರಣವೇನು: ಪ್ರಧಾನಿ ಮೋದಿಗೆ ಆಟಗಾರ್ತಿ ಹರ್ಲಿನ್ ಪ್ರಶ್ನೆ
ಹೊಳೆಯುವ ನಿನ್ನ ಚರ್ಮದ ಕಾಂತಿ ರಹಸ್ಯವೇನು? ಪ್ರತಿದಿನವೂ ಅದರ ಆರೈಕೆ ಹೇಗೆ ಮಾಡುತ್ತಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಹರ್ಲಿನ್ ಡಿಯೊಲ್ ಪ್ರಶ್ನಿಸಿದ್ದಾರೆ. ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡದ…
