Monday, June 15, 2026
Google search engine
Homeರಾಜ್ಯ625 ಕೋಟಿ ರೂ. ದುರ್ಬಳಕೆ: ಸಚಿವ ಜಮೀರ್‌ ಅಹ್ಮದ್‌ ಗೆ ಲೋಕಾಯುಕ್ತ ನೋಟಿಸ್‌ ಜಾರಿ

625 ಕೋಟಿ ರೂ. ದುರ್ಬಳಕೆ: ಸಚಿವ ಜಮೀರ್‌ ಅಹ್ಮದ್‌ ಗೆ ಲೋಕಾಯುಕ್ತ ನೋಟಿಸ್‌ ಜಾರಿ

ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್‌ ಅಹ್ಮದ್‌ ಅವರಿಗೆ 625 ಕೋಟಿ ರೂ. ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನೋಟಿಸ್‌ ಜಾರಿ ಮಾಡಿದೆ.

ಜೆಡಿಎಸ್‌ ವಕ್ತಾರ ಪ್ರದೀಪ್‌ ಕುಮಾರ್‌ ನೀಡಿದ ದೂರಿನ ಆಧಾರದ ಮೇಲೆ ಜಮೀರ್‌ ಅಹ್ಮದ್‌ ಅವರಿಗೆ ಲೋಕಾಯುಕ್ತ ನೋಟಿಸ್‌ ಜಾರಿ ಮಾಡಿದೆ.

ಚಾಮರಾಜನಗರ ಕ್ಷೇತ್ರದ ಅಲ್ಪ ಸಂಖ್ಯಾತ ಬಡಾವಣೆಗಳ ಅಭಿವೃದ್ಧಿಗೆ ನೀಡಲಾದ ಅನುದಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ಹಾಗೂ ಆರ್ಥಿಕ ಇಲಾಖೆ ಅನುಮತಿ ಪಡೆಯದೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments