ಬೆಂಗಳೂರು: ಭಾರತದ ಪ್ರಮುಖ ಜೀವನಶೈಲಿ ಮತ್ತು ಮೊಬೈಲ್ ಪರಿಕರಗಳ ಬ್ರಾಂಡ್ ಆಗಿರುವ ಕೆಡಿಎಂ, ಕುಂಭ ಡಿಜಿಟಲ್ ಮೇಳದೊಂದಿಗೆ ನಿರಂತರ ಮತ್ತು ಅರ್ಥಪೂರ್ಣ ಟಚ್ಪಾಂಯಿಂಟ್ಗಳ ಮೂಲಕ ಮಹಾ ಕುಂಭ 2025ರ ಯಶಸ್ಸನ್ನು ರೂಪಿಸುವಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಕೆಡಿಎಂ ಎನ್ನುವುದು ಕುಂಭ ಡಿಜಿಟಲ್ ಮೇಳದ ಸಂಕ್ಷಿಪ್ತ ರೂಪವಾಗಿದೆ.
ಭಾರತದಾದ್ಯಂತ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಸಮಾವೇಶ ಎನಿಸಿರುವ ಕುಂಭವು ‘ಭಾರತದ ಆಧ್ಯಾತ್ಮಿಕ ಚಾರ್ಜರ್’ ಆಗಿ ರೂಪಾಂತರಗೊಂಡಿದೆ. ಅಂತೆಯೇ, ಕೆಡಿಎಂ ಮೊಬೈಲ್ ಪರಿಕರಗಳು ಕೂಡಾ ಜೀವನಶೈಲಿಯ ಆಯ್ಕೆಗಳನ್ನು ನಗರ ಗ್ರಾಹಕರಿಗೆ ಮಾತ್ರವಲ್ಲದೆ ಅರೆ ನಗರ, ಶ್ರೇಣಿ 2 ಮತ್ತು 3 ನಗರಗಳಿಗೆ ಗುಣಮಟ್ಟದ ಮೊಬೈಲ್ ಪರಿಕರಗಳಿಗೆ ಸೂಕ್ತವಾದ ಹಣದ ಮೌಲ್ಯವನ್ನು ನೀಡುತ್ತದೆ.
ಕೆಡಿಎಂ ಚಾರ್ಜರ್ ಎನ್ನುವುದು ಕೈನೆಟಿಕ್ ಡೈನಾಮಿಕ್ ಮೊಬೈಲ್ ಚಾಜಿರ್ಂಗ್ ಟೆಸ್ಟಿಂಗ್ ಟೆಕ್ನಾಲಜಿ (ಕೆಡಿಎಂ-ಟಿ ಟೆಕ್ನಾಲಜಿ) ಯನ್ನು ಒಳಗೊಂಡಿರುವ ಶೇಕಡ 100 ರಷ್ಟು ಸ್ಥಳೀಯ ಉತ್ಪನ್ನವಾಗಿದ್ದು, ಕುಂಭದಲ್ಲಿ ನಿಮ್ಮ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಭಕ್ತಿಯನ್ನು ಹೆಚ್ಚಿಸಲು ಮೊಬೈಲ್ ಫೆÇೀನ್ಗಲಳು ಕೆಡಿಎಂ ಮೊಬೈಲ್ ಫೆÇೀನ್ ಚಾರ್ಜರ್ಗಹಳೊಂದಿಗೆ ಚಾರ್ಜ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ.
ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಕುಂಭವನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶವಾಗಿ ರೂಪುಗೊಳಿಸಿದೆ ಮತ್ತು ದೇಶವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೀತಿಗಳಲ್ಲಿ ಪ್ರಬಲವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಿಜ್ನಕಲ್ಲಿ 2025ರ ಜನವರಿ 13 ರಿಂದ ಫೆಬ್ರವರಿ 26ರ ರವರೆಗೆ ನಡೆಯಲು ನಿರ್ಧರಿಸಲಾಗಿದೆ, ಮಹಾಕುಂಭ ನಗರವು 90 ಟೆಂಟ್ಗವಳಲ್ಲಿ ಕೆಡಿಎಂ ಒದಗಿಸಿದ ಮೊಬೈಲ್ ಚಾಜಿರ್ಂಗ್ ಸ್ಟೇಷನ್ಗಳೊಂದಿಗೆ ಪ್ರೇಕ್ಷಣೀಯವಾಗಿದೆ. 200 ಜನರು ತಮ್ಮ ಮೊಬೈಲ್ ಅನ್ನು ದಿನಕ್ಕೆ 2 ಬಾರಿ ಚಾರ್ಜ್ ಮಾಡುವ ಸಾಮಥ್ರ್ಯದ ಈ 90 ಟೆಂಟ್ಗದಳು 45 ದಿನಗಳಲ್ಲಿ 16,20,000 ಜನರ ಮೊಬೈಲ್ಗಂಳನ್ನು ಚಾರ್ಜ್ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೆಡಿಎಂ ಸಂಸ್ಥಾಪಕ ಎನ್.ಡಿ.ಮಾಲಿ ಈ ಬಗ್ಗೆ ಮಾತನಾಡಿ, “2047 ರ ವೇಳೆಗೆ ಭಾರತವು ಮೇಕ್ ಇನ್ ಇಂಡಿಯಾ ಜೊತೆಗೆ ವಿಕಸಿತ ಭಾರತದ ಪಯಣವನ್ನು ಪ್ರಾರಂಭಿಸುತ್ತಿದ್ದಂತೆ, ನಾವು ಮೇಕ್ ಫಾರ್ ದಿ ವಲ್ರ್ಡ್ ಎಂಬ ಮಂತ್ರದೊಂದಿಗೆ ಮುಂದುವರಿಯಬೇಕು. ಕುಂಭ ಡಿಜಿಟಲ್ ಮೇಳ ಉಪಕ್ರಮವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮತ್ತು ಆರ್ಥಿಕ ಪ್ರಗತಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ” ಎಂದು ಬಣ್ಣಿಸಿದರು.
ಕೆಡಿಎಂ ಸಹ-ಸಂಸ್ಥಾಪಕರಾದ ಬಿ.ಎಚ್.ಸುತಾರ್, “ಡಿಜಿಟಲ್ ಇಂಡಿಯಾವನ್ನು ಬಲಪಡಿಸುವುದು ಸ್ಥಳೀಯ ನಾವೀನ್ಯತೆ ಮತ್ತು ಇಡೀ ಉದ್ಯಮದಿಂದ ಏಕೀಕೃತ ಪ್ರಯತ್ನಗಳಿಗೆ ಕರೆ ನೀಡುತ್ತದೆ. ಕೆಡಿಎಂ ತನ್ನ ಉತ್ಪನ್ನಗಳ ಉನ್ನತ-ಗುಣಮಟ್ಟದ ಅಭಿವೃದ್ಧಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ, ತಂತ್ರಜ್ಞಾನ ಮತ್ತು ಸಂಸ್ಕೃತಿ ಎರಡರಲ್ಲೂ ತನ್ನನ್ನು ತಾನು ಪ್ರಬಲ ರಾಷ್ಟ್ರವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.