ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆಗೆ 89 ಮಂದಿ ಬಲಿ
ಬಿರುಗಾಳಿ ಹಾಗೂ ಸಿಡಿಲಿನ ಆರ್ಭಟಕ್ಕೆ ಉತ್ತರ ಪ್ರದೇಶ ತತ್ತರಿಸಿದ್ದು, ಒಂದೇ ದಿನದಲ್ಲಿ 89ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ 8 ಗಂಟೆಯಿಂದ ತಡರಾತ್ರಿ 12 ಗಂಟೆಯವರೆಗೆ ಚಂಡಮಾರುತ ಮಾದರಿ ಬಿರುಗಾಳಿ, ಸಿಡಿಲು ಹಾಗೂ ಮಳೆ ಬಿದ್ದಿದ್ದು, ಇದರಿಂದ ಉತ್ತರ ಪ್ರದೇಶದ…
