Monday, October 26, 2026
Google search engine
Homeದೇಶಐತಿಹಾಸಿಕ ಸಂಸತ್‌ ಭವನದಲ್ಲಿ ಅಗ್ನಿ ಅವಘಢ

ಐತಿಹಾಸಿಕ ಸಂಸತ್‌ ಭವನದಲ್ಲಿ ಅಗ್ನಿ ಅವಘಢ

ಐತಿಹಾಸಿಕ ಕೆಂಪು ಕಲ್ಲುಗಳಿಂದ ನಿರ್ಮಾಣವಾದ ಸಂಸತ್‌ ಭವನದ ರೈಸಿನಾ ಹಿಲ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆಯಿಂದ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಸಂಭವಿಸಿದೆ.

ಸೋಮವಾರ ಬೆಳಿಗ್ಗೆ ಸಂಸತ್‌ ಭವದನ ಉತ್ತರ ಭಾಗದಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 6 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ.

ಸಂಸದ ಮಿಲಿಂದ್‌ ದೆಹೊರಾ ಸಂಸತ್‌ ಭವನದಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ತಾವು ಮೊದಲ ಬಾರಿ ನೋಡಿದ್ದು, ಕೂಡಲೇ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments