ತಾಜಾ ಸುದ್ದಿ
ಇ-ಸ್ವತ್ತು ತಂತ್ರಾಂಶ ಅಪ್ ಡೇಟ್ ಪ್ರಗತಿ: ಜುಲೈ 30ರಂದು ಸೇವೆ ಸ್ಥಗಿತ
ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಪರಿಚಯಿಸುತ್ತಿರುವ ಪ್ರಕ್ರಿಯೆ ಮುಂದುವರೆದಿದ್ದು, ಜುಲೈ 30ರಂದು ಇ-ಸ್ವತ್ತು ತಂತ್ರಾಂಶವು ಕಾರ್ಯನಿರ್ವಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಾರ್ವಜನಿಕರ ಸಹಕಾರ ಕೋರಿರುವ ಸಚಿವರು ಸಾರ್ವಜನಿಕರ ಅನಾನುಕೂಲತೆಯನ್ನು…
