ರಾಜಕೀಯ
ಹೆಬ್ಬಾರ್, ಸೋಮಶೇಖರ್ ಉಚ್ಛಾಟನೆ: ಯತ್ನಾಳ್ ನಂತರ ಬಿಜೆಪಿಯ ಮತ್ತೆರಡು ವಿಕೆಟ್ ಪತನ!
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತದ ಕುರಿತು ಬಿಜೆಪಿ ಶಿಸ್ತುಸಮಿತಿ ಸಾಕಷ್ಟು ಕಾದ ನಂತರ ಇದೀಗ ಭಿನ್ನಮತಿಯರ ವಿರುದ್ಧ ಕ್ರಮ…
