ಕ್ರೀಡೆ
IPL 2025: ಒಂದಲ್ಲ, 3 ಆವೃತ್ತಿಯ ಐಪಿಎಲ್ ಟೂರ್ನಿಯ ದಿನಾಂಕ ಪ್ರಕಟಿಸಿದ ಬಿಸಿಸಿಐ!
ಒಂದಲ್ಲ, ಎರಡಲ್ಲ, ಮೂರು ಆವೃತ್ತಿಗಳ ಐಪಿಎಲ್ ಟಿ-20 ಟೂರ್ನಿಯ ಆರಂಭದ ದಿನಾಂಕವನ್ನು ಇದೇ ಮೊದಲ ಬಾರಿಗೆ ಬಿಸಿಸಿಐ ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಶುಕ್ರವಾರ ಬಿಸಿಸಿಐ ಟೂರ್ನಿಯ ದಿನಾಂಕವನ್ನು ಪ್ರಕಟಿಸಿದ್ದು, 2025ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿ ಮಾರ್ಚ್ 14ರಂದು ಆರಂಭಗೊಳ್ಳಲಿದ್ದು, ಮೇ…
