ಆರೋಗ್ಯ
ಓಯಸಿಸ್ ಫರ್ಟಿಲಿಟಿಯಿಂದ ‘ಓಯಸಿಸ್ ಸಾರಥಿ’ ಆ್ಯಪ್ ಬಿಡುಗಡೆ
ಬೆಂಗಳೂರು: ಸಂತಾನೋತ್ಪತ್ತಿ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ‘ಓಯಸಿಸ್ ಫರ್ಟಿಲಿಟಿ’, ಪೋಷಕರಾಗುವ ಹಂಬಲದಲ್ಲಿರುವ ದಂಪತಿಗಳಿಗಾಗಿ ವಿಶ್ವಾಸಾರ್ಹ ನೆರವು, ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ‘ಓಯಸಿಸ್ ಸಾರಥಿ’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಬಂಜೆತನದ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳು ಮತ್ತು…
