ರಾಜ್ಯ
ಅಮೆರಿಕದಲ್ಲಿ ಪತ್ನಿ, ಮಗನ ಗುಂಡಿಕ್ಕಿ ಕೊಂದು ಮೈಸೂರಿನ ಉದ್ಯಮಿ ಆತ್ಮಹತ್ಯೆ
ವಾಷಿಂಗ್ಟನ್: ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಕೊಂದ ನಂತರ ಮೈಸೂರಿನ ಉದ್ಯಮಿ ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ರೊಬೊಟೆಕ್ ಕಂಪನಿಯಾದ ಹೋಲೋವರ್ಲ್ಡ್ ಸಿಇಒ 57 ವರ್ಷದ ಹರ್ಷವರ್ಧನ ಕಿಕ್ಕೇರಿ, 44 ವರ್ಷದ ಪತ್ನಿ ಹಾಗೂ ಕಂಪನಿ ಸಹ ಸಂಸ್ಥಾಪಕಿ ಶ್ವೇತಾ…
