ಜ್ಯೋತಿಷ್ಯ
2024ರಲ್ಲಿ ಉತ್ತಮ ವ್ಯಕ್ತಿಯ ಮರ್ಧನ: ಮಠಾಧೀಶ ಸಿದ್ರಾಮಯ್ಯ ಭಯಾನಕ ಕಾಲ ಜ್ಞಾನದ ಭವಿಷ್ಯ!
2024ರಲ್ಲಿ ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಕೈತಿ, ಉತ್ತಮ ವ್ಯಕ್ತಿಯ ಗೆಲುವೂ ಆಕೈತಿ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿಯ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಶ್ರೀಮಠದ ಮಠಾಧೀಶರಾದ ಸಿದ್ರಾಮಯ್ಯ ಕಾಲಜ್ಞಾನದ ಭವಿಷ್ಯ.ನುಡಿದಿದ್ದಾರೆ. ಸದಾಶಿವ ಮುತ್ಯಾನ ಮಠದಲ್ಲಿ ಈವರೆಗೆ…
