ತಾಜಾ ಸುದ್ದಿ
`ಕೇರಳಂ’ ಆಗಿ ರಾಜ್ಯದ ಹೆಸರು ಬದಲಾಯಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕಾರ!
ಕೇರಳ ರಾಜ್ಯದ ಹೆಸರನ್ನು ಕೇರಳಂ ಆಗಿ ಬದಲಾವಣೆ ಮಾಡುವ ಕುರಿತು ಕೇರಳ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿದೆ. ಸೋಮವಾರ ನಡೆದ ಕೇರಳ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಭಾಷೆಯಾದ ಮಲಯಾಳಂ ಪ್ರಕಾರ ಕೇರಳಂ ಆಗಿ ಮರು ನಾಮಕರಣ ಮಾಡುವ ನಿರ್ಣಯಕ್ಕೆ ಅವಿರೋಧ ನಿರ್ಣಯ…
