ಕ್ರೀಡೆ
BREAKING ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಬಂಪರ್ ಬಹುಮಾನ ಮೊತ್ತ ಘೋಷಿಸಿದ ಕೇಂದ್ರ!
ಪ್ಯಾರಿಸ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ 29 ಪದಕ ಗೆದ್ದು ಇತಿಹಾಸ ಬರೆದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಬಹುಮಾನ ಮೊತ್ತ ಘೋಷಿಸಿದೆ. ಕೇಂದ್ರ ಕ್ರೀಡಾ ಸಚಿವ ಮನುಷ್ಕ್ ಮಾಂಡಿವ್ಯಾ ಮಂಗಳವಾರ ಬಹುಮಾನ ಮೊತ್ತವನ್ನು ಪ್ರಕಟಿಸಿದ್ದು, ಮುಂಬರುವ 2028ರ ಅಮೆರಿಕದ ಲಾಸ್…
