ರಾಜ್ಯ
ವಿಮಾನ ಪ್ರಯಾಣದ ವೇಳೆ ಚಿಕಿತ್ಸೆ ನೀಡಿದ ಅಮೆರಿಕ ಯುವತಿ ರಕ್ಷಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್!
ವಿಮಾನ ಹಾರಾಟದ ವೇಳೆ ಏಕಾಏಕಿ ಮೂರ್ಚೆ ಬಂದು ಪ್ರಜ್ಞೆ ತಪ್ಪಿದ ವಿದೇಶೀ ಮಹಿಳೆಗೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸುವ ಮೂಲಕ ವೈದ್ಯರಾಗಿ ಕರ್ತವ್ಯ ನಿಭಾಯಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಖಾನಾಪುರದ ಕಾಂಗ್ರೆಸ್ ಪಕ್ಷದ ಮಾಜಿ…
