ರಾಜ್ಯ
ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಅದ್ಧೂರಿ ಚಾಲನೆ: ಮೈಸೂರು ಅರಮನೆಯತ್ತ ಗಜಪಡೆ ಪಯಣ ಆರಂಭ
ವೀರನಹೊಸಹಳ್ಳಿ ನಾಡಹಬ್ಬ ದಸರೆಗೆ ಐತಿಹಾಸಿಕ ಮುನ್ನುಡಿ ಎಂಬಂತೆ ಗಜಪಡೆಗೆ ಗಣ್ಯರ ಪುಷ್ಪಾರ್ಚನೆಯೊಂದಿಗೆ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿಯಲ್ಲಿ ಜನಸಾಗರದ ನಡುವೆ ಗಜಪಯಣಕ್ಕೆ ಸೋಮವಾರ ಅದ್ಧೂರಿ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಅನುಪಸ್ಥಿತಿಯಲ್ಲಿ ಅರಣ್ಯ…
