ಅಪರಾಧ
ರಾಯಚೂರಿನಲ್ಲಿ ಗರ್ಭಿಣಿ ಸೊಸೆ ಕತ್ತು ಸೀಳಿ ಕೊಂದ ಮಾವ!
ಗರ್ಭಿಣಿ ಸೊಸೆಯ ಕತ್ತು ಸೀಳಿ ಮಾವ ಕೊಲೆಗೈದ ಭೀಕರ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ಸೊಸೆ ರೇಖಾ (25) ಕೊಲೆಯಾದ ದುರ್ದೈವಿ. ಮಾವ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗರ್ಭಿಣಿಯಾಗಿದ್ದ ಕಾರಣ ರೇಖಾ ತವರು…
