ರಾಜ್ಯ
ಭಕ್ತಸಾಗರಕ್ಕೆ ಸಾಕ್ಷಿಯಾದ ಕೊಪ್ಪಳದ ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ
ಕೊಪ್ಪಳ: ಕೊಪ್ಪಳದ ಜನತೆಗೆ ಪ್ರತಿ ವರ್ಷದಂತೆ ಹೊಸ ವರ್ಷದ ಹೊಸ್ತಿಲ ದಾಟಿ ಬರುವ ಮೊದಲ ಸಡಗರವೇ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ. ಇದು ಕೇವಲ ಮಠದ ಜಾತ್ರೆ ಎನಿಸದೇ ಸಮಾಜಮುಖಿಯ ಯಾತ್ರೆ ಎಂದೇ ಪ್ರಸಿದ್ಧಿ. ಇಂಥ ವೈಭವದ ಜಾತ್ರೆಯ ಮಹಾರಥೋತ್ಸವ ಸೋಮವಾರ…
