ವಿದೇಶ
ಚಳಿಗಾಳಿಗೆ ಅಮೆರಿಕ ಗಢಗಢ: 7 ಲಕ್ಷ ಮನೆ ವಿದ್ಯುತ್ ಕಡಿತ, 10,000 ವಿಮಾನ ಸಂಚಾರ ವ್ಯತ್ಯಯ
ಚಳಿಗಾಲದ ಭೀಕರ ಚಳಿಗೆ ಅಮೆರಿಕ ತತ್ತರಿಸಿದ್ದು, ಟೆಕ್ಸಾಸ್ ನಿಂದ ನ್ಯೂ ಇಂಗ್ಲೆಂಡ್ ವರಗೆ ಚಳಿ ಆವರಿಸಿದ್ದು, ಜನರು ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದಾರೆ. ಭೀಕರ ಚಳಿಗೆ ಅಮೆರಿಕದ ಜನತೆ ತಲ್ಲಣಿಸಿದ್ದು, 7 ಲಕ್ಷ ಕುಟುಂಬಗಳು ವಿದ್ಯುತ್ ಪೂರೈಕೆ ಇಲ್ಲದೇ ತತ್ತರಿಸುತ್ತಿವೆ.…
