ಕ್ರೀಡೆ
ಯುರೋ ಕಪ್: ಜರ್ಮನಿಗೆ ಕೊನೆ ಕ್ಷಣದಲ್ಲಿ ತಪ್ಪಿಸಿದ ನಿಕೊಲಸ್ ಗೋಲು!
ಪಂದ್ಯದ ಹೆಚ್ಚುವರಿ ಆಟದಲ್ಲಿ ನಿಕೊಲಸ್ ಫುಲ್ ಕುರ್ಗ್ ಗಳಿಸಿದ ಗೋಲಿನ ನೆರವಿನಿಂದ ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಯುರೋಕಪ್ ಫುಟ್ಬಾಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಸೋಲಿನಿಂದ ಪಾರಾಗಿದೆ. ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಮನಿ ಮತ್ತು ಸ್ವಿಜರ್ಲೆಂಡ್ ತಂಡ 1-1…
