ವಿದೇಶ
ಜಗತ್ತಿನ ಡ್ರಗ್ಸ್ ದೊರೆ ಎಲ್ ಮೆಂಚೊ ಹತ್ಯೆಗೈದ ಮೆಕ್ಸಿಕೊ ಸೇನೆ: ಹಲವೆಡೆ ಹಿಂಸಾಚಾರ
ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ಹಾಗೂ ಡ್ರಗ್ಸ್ ದೊರೆ ಎಂದೇ ಕುಖ್ಯಾತರಾಗಿದ್ದ ಎಲ್ ಮೆಂಚೊ ಎಂಬ ಅಡ್ಡಹೆಸರಿನಲ್ಲಿ ಕರೆಯಲಾಗುತ್ತಿದ್ದ ಒಸೆಗುರಾ ಅವರನ್ನು ಮೆಕ್ಸಿಕೊ ಸೇನೆ ಹೊಡೆದುರುಳಿಸಿದೆ. ಇದರಿಂದ ದೇಶದ ಹಲವು ನಗರಗಳಲ್ಲಿ ಗಲಭೆ ಆರಂಭಗೊಂಡಿದೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ನ 59 ವರ್ಷದ…
