ಜಿಲ್ಲಾ ಸುದ್ದಿ
ಧಾರವಾಡದಲ್ಲಿ ಹೆರಿಗೆ ವೇಳೆ ವೈದ್ಯನ ಎಡವಟ್ಟು: ಮರ್ಮಾಂಗ ಕತ್ತರಿಸಿದ್ದರಿಂದ ಮಗು ಸಾವು!
ಸಿಸರಿನ್ ವೇಳೆ ವೈದ್ಯನೊಬ್ಬ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗ ಕತ್ತರಿಸಿದ ಪರಿಣಾಮ ಆ ಮಗು ಹುಟ್ಟುವ ಮೊದಲೇ ಮೃತಪಟ್ಟ ದಾರುಣ ಘಟನೆ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಅವರ ಪತ್ನಿ ಅಮೃತಾ ಹೆರಿಗೆಗಾಗಿ ಜೂನ್ 27ರಂದು ಜಿಲ್ಲಾಸ್ಪತ್ರೆಗೆ ದಾಖಲಲಾಗಿದ್ದರು. ಅಮೃತಾಳಿಗೆ…
