ತಾಜಾ ಸುದ್ದಿ
ತಾಯಿ ನೋಡಲು 18.300 ಕಿ.ಮೀ. ವಾಹನ ಚಲಾಯಿಸಿಕೊಂಡು ಭಾರತಕ್ಕೆ ಬಂದ ಮಗ!
ಭಾರತದ ಮೂಲದ ಬ್ರಿಟನ್ ನಿವಾಸಿ ವಿರಾಜಿತ್ ಮುಂಗಲೆ ತಾಯಿಯನ್ನು ನೋಡಲು ಲಂಡನ್ ನಿಂದ ಮಹಾರಾಷ್ಟ್ರದ ಥಾಣೆವರೆಗೂ 18,300 ಕಿ.ಮೀ. ದೂರವನ್ನು ವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಭಾರತ ಸೇರಿದಂತೆ 16 ರಾಷ್ಟ್ರಗಳನ್ನೊಳಗೊಂಡ ಸುಮಾರು 59 ದಿನಗಳ…
