ದೇಶ
SHOCKING: ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಕಾಚ, ಚಪ್ಪಲಿ ಜವಾಬ್ದಾರಿ: ತನಿಖೆಗೆ ಕೇಂದ್ರ ಆದೇಶ
ನವದೆಹಲಿ: ಬಿಎಸ್ಸೆನ್ನೆಲ್ ನಿರ್ದೇಶಕ ವಿವೇಕ್ ಬನ್ಸಾಲ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಭೇಟಿ ನೀಡುವ ವೇಳೆ ಕಾಚ, ಬನಿಯನ್, ಚಪ್ಪಲಿ, ತಲೆಗೆ ಎಣ್ಣೆ, ಟವೆಲ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಅಧಿಕಾರಿಗಳಿಗೆ ಒಳ ಉಡುಪುಗಳು…
