ಕಾನೂನು
ಸಂತಾನ ಹರಣ ಮಾಡಿ ಬಿಡಿ: ಬೀದಿನಾಯಿಗಳ ಹಾವಳಿ ತೀರ್ಪಿಗೆ ಸುಪ್ರೀಂಕೋರ್ಟ್ ಟ್ವಿಸ್ಟ್
ಬೀದಿ ನಾಯಿಗಳ ಹಾವಳಿ ತಡೆಯಲು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೂ ಸಣ್ಣ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ದೆಹಲಿಯಲ್ಲಿ ಬೀದಿನಾಯಿಗಳ ಹಾವಳಿ ತಡೆಗಟ್ಟಲು ವಸತಿ ಬಡಾವಣೆಗಳಿಂದ ಸ್ಥಳಾಂತರ ಮಾಡಿ ಹಾಗೂ ಸಂತಾನಹರಣ ಮಾಡಿ ಎಂದು ಸುಪ್ರೀಂಕೋರ್ಟ್…
