ಬೆಂಗಳೂರಿನ 6 ಪಿಜಿಗಳಿಗೆ ಬೀಗ, 1.98 ಲಕ್ಷ ರೂ. ದಂಡ!
ಬೆಂಗಳೂರು: ಶುಚಿತ್ವ ಕಾಪಾಡುವುದು ಸೇರಿದಂತೆ ಲೋಷದೋಷ ಹೊಂದಿದ ಬೆಂಗಳೂರಿನ 6 ಪಿಜಿಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದು, ಇತರೆ ಪಿಜಿಗಳಿಗೆ 1.98 ಲಕ್ಷ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ…
