ಅಪರಾಧ
ಬೆಳಗಾವಿಯಲ್ಲಿ ತಾಯಿ-ಮಕ್ಕಳು ಆತ್ಮಹತ್ಯೆಗೆ ಯತ್ನ: ಮೂವರ ಸಾವು
ತಾಯಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೂವರು ಮೃತಪಟ್ಟ ದಾರುಣ ಘಟನೆ ಬೆಳವಾಗಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಜೋಷಿಮಾಳ್ ನಿವಾಸಿ ತಾಯಿ ಮಂಗಳಾ, ಮಗ ಸಂತೋಷ್ ಕುರಡೇಕರ್, ಸುವರ್ಣ ಮೃತಪಟ್ಟಿದ್ದು, ಸುನಂದಾ ಕುರಡೇಕರ್ ಗಂಭೀರ…
