ಮನರಂಜನೆ
ವಿಜಯ್ ಗೆ ಬಿಗ್ ರಿಲೀಫ್: ಜನ ನಾಯಗನ್ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್
ನಟ ವಿಜಯ್ ಕೊನೆಯ ಬಾರಿಗೆ ನಟಿಸಿರುವ ಜನ ನಾಯಗನ್ ಚಿತ್ರದ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ಜನ ನಾಯಗನ್ ಚಿತ್ರ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ಇದೇ ದಿನವೇ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದರಿಂದ ತಂಡ…
