ನಮ್ಮ ಮೇಲೆ ಪ್ರೀತಿ, ಅವರ ಜೊತೆ ಮದುವೆ: ದೇವೇಗೌಡರ ಬಗ್ಗೆ ಖರ್ಗೆ ಹೇಳಿಕೆಗೆ ಮೋದಿ ನಗು!
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ನಮ್ಮ (ಕಾಂಗ್ರೆಸ್) ಮೇಲೆ ಪ್ರೀತಿ ಇದೆ. ಆದರೆ ನಿಮ್ಮ (ಬಿಜೆಪಿ) ಜೊತೆ ಮದುವೆ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ನಸುನಕ್ಕಿದ್ದಾರೆ. ಮಾಜಿ…
