ತಾಜಾ ಸುದ್ದಿ
ಮಿಗ್ 29 ಯುದ್ಧ ವಿಮಾನ ಪತನ: ಪೈಲೆಟ್ ಪಾರು
ಭಾರತದ ವಾಯುಪಡೆಯ ಮಿಗ್ 29 ಯುದ್ಧ ವಿಮಾನ ತಾಂತ್ರಿಕ ದೋಷದಿಂದ ರಾಜಸ್ಥಾನ್ ನಲ್ಲಿ ಪತನಗೊಂಡಿದ್ದು, ಪೈಲೆಟ್ ಪಾರಾಗಿದ್ದಾರೆ. ದೈನಂದಿನ ಚಟುವಟಿಕೆಯಂತೆ ಸೋಮವಾರ ರಾತ್ರಿ ಪರೀಕ್ಷಾರ್ಥ ಹಾರಾಟ ನಡೆಸುವಾಗ ಮಿಗ್ 29 ಪತನಗೊಂಡಿದೆ. ಬರ್ಮರ್ ಸೆಕ್ಟರ್ ನಲ್ಲಿ ಜನವಸತಿ ಪ್ರದೇಶದಿಂದ ದೂರದಲ್ಲಿ ವಿಮಾನ…
