ದೇಶ
ಕರ್ನಾಟಕದ ಮುರುಘರಾಜೇಂದ್ರ ಸೇರಿ 54 ಖಾಸಗಿ ವಿವಿಗಳಿಗೆ ಯುಜಿಸಿ ನೋಟಿಸ್ ಜಾರಿ!
ಕರ್ನಾಟಕದ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ಸೇರಿದಂತೆ 18 ರಾಜ್ಯಗಳ 54 ಖಾಸಗಿ ವಿವಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೋಟಿಸ್ ಜಾರಿ ಮಾಡಿದೆ. ನಿಯಮಗಳನ್ನು ಅನುಸರಿಸುತ್ತಿರುವ ಬಗ್ಗೆ ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾಹಿತಿ ಬಹಿರಂಗಪಡಿಸದೇ ಯುಜಿಸಿ ಮಾರ್ಗಸೂಚಿ ಉಲ್ಲಂಘಿಸುತ್ತಿರುವ…
