ಕಾನೂನು
ಭಾರತದಿಂದ ಹೊರ ಹೋಗಿ: ವಾಟ್ಸಪ್ ಹೊಸ ನಿಯಮಗಳಿಗೆ ಸುಪ್ರೀಂಕೋರ್ಟ್ ಚಾಟಿ
ಸಂವಿಧಾನದ ನಿಯಮಗಳನ್ನು ಅನುಸರಿಸದೇ ಇದ್ದರೆ ಭಾರತದಿಂದ ಹೊರಗೆ ಹೋಗಿ ಎಂದು ವಾಟ್ಸಪ್ ಹೊಸ ನಿಯಮಗಳ ಕುರಿತು ಸುಪ್ರೀಂಕೋರ್ಟ್ ಮೆಟಾಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ನೀವು ಜಾರಿಗೆ ತರಲು ಹೊರಟಿರುವ ಖಾಸಗಿ ನಿಯಮದಿಂದ ಭಾರತದ ಜೊತೆ ಆಟವಾಡುವಂತಿದೆ. ನಮ್ಮ…
