ತಾಜಾ ಸುದ್ದಿ
700 ಖಾತೆಗೆ 89 ಕೋಟಿ ಜಮೆ: ದನ ಕಾಯೋರು, ಎಮ್ಮೆ ಮೇಯಿಸೋರ ಖಾತೆಗೆ ಕೋಟಿ ಕೋಟಿ ಹಣ!
ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಬಗೆದಷ್ಟು ಆಳವಾದ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದ್ದು, ಸಿಐಡಿ ಪೊಲೀಸರ ತನಿಖೆ ವೇಳೆ ದನ ಮೇಯಿಸೋರು, ಎಮ್ಮೆ ಕಾಯೋರ ಬ್ಯಾಂಕ್ ಖಾತೆಗಳಿಗೆ ಕೋಟಿ ಕೋಟಿ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿದೆ. ಎಸ್…
