ಅಪರಾಧ
ಬಾಳು ಕೊಡ್ತೀನಿ ಅಂತ ಮಗು ಕೊಟ್ಟು, 36 ಲಕ್ಷ ರೂ. ವಂಚನೆ: ಕ್ರಮ ಕೈಗೊಳ್ಳದ ಪೊಲೀಸರು ವಿರುದ್ದ ಮಹಿಳೆ ಅಳಲು
ವಿಚ್ಚೇದಿತ ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿದ ಯುವಕನೊಬ್ಬ ಆಕೆಗೆ ಮಗು ಕರುಣಿಸಿದ್ದೂ ಅಲ್ಲದೇ 36 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬನಶಂಕರಿಯ ನಿವಾಸಿ ಮೋಹನ್ ರಾಜ್ ಎಂಬಾತನ ವಂಚನೆ ವಿರುದ್ಧದ ಬನಶಂಕರಿ ಪೊಲೀಸ್ ಠಾಣೆಗೆ ದೂರು…
