ತಾಜಾ ಸುದ್ದಿ
ಲಂಡನ್ ನಲ್ಲಿ ದಾಂಪತ್ಯ ಕಾಲಿಟ್ಟ ಸಿದ್ಧಾರ್ಥ್ ಮಲ್ಯ
ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ತಮ್ಮ ಗೆಳತಿ ಜಾಸ್ಮಿನ್ ಅವರನ್ನು ಶನಿವಾರ ವಿವಾಹವಾದರು. ಸಿದ್ಧಾರ್ಥ ಮಲ್ಯ ಲಂಡನ್ನಲ್ಲಿ ಮದುವೆ ಆಗಿದ್ದು, ಮದುವೆಯ ಫೋಟೊಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಪಚ್ಚೆ ಹಸಿರು ವೆಲ್ವೆಟ್ ಟುಕ್ಸೆಡೊವನ್ನು ಧರಿಸಿದ್ದರೆ, Ms…
