ಕ್ರೀಡೆ
ವೈಭವ್ 84 ಎಸೆತದಲ್ಲಿ 190 ರನ್: 574 ರನ್ ಪೇರಿಸಿ ಬಿಹಾರ ವಿಶ್ವದಾಖಲೆ!
ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಗಮನ ಸೆಳೆಯುತ್ತಿರುವ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ ಸಿಡಿಸಿದ 190 ರನ್ ನೆರವಿನಿಂದ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಬಿಹಾರ 574 ರನ್ ಪೇರಿಸಿ ವಿಶ್ವದಾಖಲೆ ಬರೆದಿದೆ. ರಾಂಚಿಯಲ್ಲಿ ಬುಧವಾರ ನಡೆದ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ…
