ವಿದೇಶ
12 ದಿನದಲ್ಲಿ ಪ್ರಮುಖ ಶಸ್ತ್ರಾಸ್ತ್ರ ಮುಗಿಯುವ ಭೀತಿಯಲ್ಲಿ ಇಸ್ರೇಲ್
ಇರಾನ್ ವಿರುದ್ಧ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಇಸ್ರೇಲ್ ಇದೀಗ ಪ್ರಮುಖ ಶಸ್ತ್ರಾಸ್ತ್ರಗಳ ಕೊರತೆ ಎದುರಿಸುವಂತಾಗಿದ್ದು, ಯುದ್ಧದ ತಂತ್ರಗಳನ್ನು ಬದಲಿಸುವ ಜೊತೆಗೆ ನೆರವಿಗಾಗಿ ಅಮೆರಿಕ ಕಡೆ ನೋಡುವಂತಾಗಿದೆ. ಇರಾನ್ ಮತ್ತು ಇಸ್ರೇನ್ ನಡುವಣ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದ್ದು, ಇದೇ ರೀತಿ…
