ತಾಜಾ ಸುದ್ದಿ
BREAKING ಶ್ರೀಲಂಕಾ ಸಂಸತ್ ವಿಸರ್ಜಿಸಿದ ನೂತನ ರಾಷ್ಟ್ರಪತಿ: ನ. 14ಕ್ಕೆ ಚುನಾವಣೆ
ಶ್ರೀಲಂಕಾದಲ್ಲಿ ಕುಟುಂಬ ಆಡಳಿತ ಮಟ್ಟಹಾಕುವ ಭರವಸೆ ನೀಡಿದ್ದ ನೂತನ ರಾಷ್ಟ್ರಪತಿ ಅನುರಾ ಕುಮಾರ ದಿಸ್ಸಾನಾಯಕೆ ಸಂಸತ್ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ಎಡಪಕ್ಷದ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಕುಟುಂಬ ರಾಜಕೀಯ ತೆರೆ ಎಳೆಯುವ ಉದ್ದೇಶದಿಂದ ಸಂಸತ್ ಅನ್ನು ವಿಸರ್ಜಿಸಿದ್ದು, ಒಂದು ತಿಂಗಳಲ್ಲಿ…
