ಜಿಲ್ಲಾ ಸುದ್ದಿ
ಸಕ್ಕರೆಬೈಲಿನಲ್ಲಿ ಅದ್ಧೂರಿಯಾಗಿ ನಡೆದ ಆನೆಗೆ ನಾಮಕರಣ ಶಾಸ್ತ್ರ!
ಹೊಸದಾಗಿ ಶಿಬಿರಕ್ಕೆ ಸೇರಿಕೊಂಡ ಆನೆಗೆ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ನಾಮಕಾರಣ ಶಾಸ್ತ್ರ ಮಾಡುವ ಮೂಲ ಮಲೆನಾಡು ಶಿವಮೊಗ್ಗದಲ್ಲಿ ಆನೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗಿದೆ. ಮೂಡಿಗೆರೆಯ ಆಲ್ದೂರ್ ರೇಂಜ್ ನಲ್ಲಿ ಸೆರೆ ಸಿಕ್ಕ ಕಾಡಾನೆಯನ್ನ ಪಳಗಿಸಿ ಬಿಡಾರಕ್ಕೆ ಸೇರಿಸಿಕೊಳ್ಳಲಾಗಿದ್ದು, ಸೋಮವಾರ ಶಾಸ್ತ್ರೋಕ್ತವಾಗಿ `ಅಶ್ವತ್ಥಾಮ’…
