ತಾಜಾ ಸುದ್ದಿ
ಸಂಸ್ಕೃತ ವಿದ್ವಾಂಸ ಸಾಧು ಭದ್ರೇಶ್ ದಾಸ್ ಗೆ ಸರಸ್ವತಿ ಸಮ್ಮಾನ್
ನವದೆಹಲಿ: ಕೆ.ಕೆ ಬಿರ್ಲಾ ಪ್ರತಿಸ್ಥಾನವು ಕೊಡ ಮಾಡುವ 2024 ನೇ ಸಾಲಿನ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ಗೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಮಹಾಮಹೋಪಾದ್ಯಾಯ ಸಾಧು ಭದ್ರೇಶ್ ಭಾಜನರಾಗಿದ್ದಾರೆ. ಸಾಧು ಭದ್ರೇಶ್ದಾಸ್ ಅವರ ಸ್ವಾಮಿ ನಾರಾಯಣ ಸಿದ್ಧಾಂತ ಸುಧಾ ಸಂಸ್ಕೃತ ಕೃತಿಗೆ ಸರಸ್ವತಿ ಸಮ್ಮಾನ್…
