ವಿಶೇಷ
ಹೆಲಿಕಾಪ್ಟರ್ ನಿಂದ ಹೂಮಳೆ ಸುರಿಸಿ ಸೀಮಂತಕ್ಕೆ ಪತ್ನಿಗೆ ಪತಿ ಭರ್ಜರಿ ಉಡುಗೊರೆ
ಸೀಮಂತ ಸಮಾರಂಭದಲ್ಲಿ ಹೆಲಿಕಾಪ್ಟರ್ ನಿಂದ ಹೂವಿನ ಸುರಿಮಳೆ ಸುರಿಸಿ ಪತ್ನಿಗೆ ಪತಿ ಅಚ್ಚರಿ ಮೂಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸೀಮಂತ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಪ್ರಕಾಶ್ ಕುಂಪಲ ತಮ್ಮ ಗರ್ಭಿಣಿ ಪತ್ನಿ ಅರ್ಪಿತಾ ಸೀಮಂತವನ್ನು ಸ್ಮರಣೀಯವಾಗಿಸಲು…
