ರಾಜ್ಯ
ರಾಜೀನಾಮೆ ಯಾರು ಕೊಡ್ತೀರಿ ಕೈ ಎತ್ತಿ ಎಂದ ಸ್ಪೀಕರ್ ಖಾದರ್: ಎಲ್ಲರೂ ಗಪ್ ಚುಪ್!
ಬೆಳಗಾವಿ: ಚುನಾವಣೆ ಎದುರಿಸಲು ಯಾರು ಯಾರು ರಾಜೀನಾಮೆ ನೀಡ್ತೀರಿ ಒಮ್ಮೆ ಕೈ ಎತ್ತಿ, ಇಲ್ಲವೇ ರಾಜೀನಾಮೆ ಪತ್ರ ಕೊಡಿ, ಅಂಗೀಕಾರ ಮಾಡ್ತೇನಿ ಎಂದು ಬುಧವಾರ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸ್ವಾರಸ್ಯಕರವಾಗಿ ಹೇಳಿದ ಘಟನೆ ನಡೆಯಿತು. ಬಿಜೆಪಿ…
