ಅಪರಾಧ
ಕೂಲಿ ಮಾಡುತ್ತಿದ್ದ ವ್ಯಕ್ತಿಯಿಂದ 200 ಕೋಟಿ ರೂ. ವಂಚನೆ: ಮನೆಯಲ್ಲೇ ಬಾರ್, ವಿದೇಶಿ ಯುವತಿಯರು!
ಕೆಲವೇ ವರ್ಷಗಳ ಹಿಂದೆ ನಯಾ ಪೈಸೆ ಜೇಬಿನಲ್ಲಿ ಇಲ್ಲದೇ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ 200 ಐಷಾರಾಮಿ ಜೀವನ ನಡೆಸುತ್ತಿದ್ದ ಮಹಾನ್ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಗುರುವಾರ ತಡರಾತ್ರಿ ದಾಳಿ…
