ದೇಶ
ಬಿಜೆಪಿ ಗೆದ್ದ ತ್ರಿಶೂರು ಲೋಕಸಭಾ ಕ್ಷೇತ್ರದ ಒಂದೇ ಮನೆಯಲ್ಲಿ 9 ಮತದಾರರು!
ತ್ರಿಶೂರ್: ತನ್ನ ಮನೆಯ ವಿಳಾಸಕ್ಕೆ ಒಂಬತ್ತು “ನಕಲಿ” ಮತದಾರರು ನೋಂದಣಿಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ನಟ ಸುರೇಶ್ ಗೋಪಿ ಗೆದ್ದ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಮನೆಯ ಮಾಲೀಕರಾದ ಮಹಿಳೆ ಗಂಭೀರ ಆರೋ ಮಾಡಿದ್ದಾರೆ. 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ…
