Uncategorized
ಆಮೀರ್ ಖಾನ್ `ಸಿತಾರೆ ಜಮೀನ್ ಪರ್’ ಚಿತ್ರದ ಟ್ರೇಲರ್ ಬಿಡುಗಡೆ: ಚಾಂಪಿಯನ್ಸ್ ಚಿತ್ರದ ನಕಲು ಎಂದ ಇಂಟರ್ನೆಟ್!
ಅಮಿರ್ ಖಾನ್ ನಟಿಸಿ ನಿರ್ಮಿಸಿರುವ ಸಿತಾರೆ ಜಮೀನ್ ಪರ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಇದು ಹಾಲಿವುಡ್ ನ ಚಾಂಪಿಯನ್ಸ್ ಚಿತ್ರದ ಫ್ರೇಮ್ ಟು ಫ್ರೇಮ್ ನಕಲು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಆರ್.ಎಸ್. ಪ್ರಸನ್ನ ನಿರ್ದೇಶಿಸಿರುವ ಸಿತಾರೆ ಜಮೀನ್ ಪರ್…
