ಕ್ರೀಡೆ
17 ವರ್ಷ ನಂತರ ಫಾರ್ಮುಲಾ-1 ವಿಶ್ವ ಚಾಂಪಿಯನ್ ಗೆದ್ದ ಮೆಕ್ಲಾರೆನ್
ಮೆಕ್ಲಾರೆನ್ ತಂಡದ ಲ್ಯಾಂಡೊ ನೊರಿಸ್ ದುಬೈ ಓಪನ್ ಗ್ರ್ಯಾನ್ ಪ್ರೀಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಫಾರ್ಮುಲಾ-1 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮೆಕ್ಲಾರೆನ್ ತಂಡ 17 ವರ್ಷಗಳ ನಂತರ ಫಾರ್ಮುಲಾ ಒನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ…
