ತಾಜಾ ಸುದ್ದಿ
ಶಿಕ್ಷಣ ತಜ್ಞ, ಬೆಂಗಳೂರು ವಿವಿ ನಿವೃತ್ತ ಕುಲಪತಿ ಪ್ರೊ. ಎಂಎಸ್ ತಿಮ್ಮಪ್ಪ ನಿಧನ
ಶಿಕ್ಷಣ ತಜ್ಞ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಎಂಎಸ್ ತಿಮ್ಮಪ್ಪ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಕ್ಟೋಬರ್ 11ರಂದು ಮನ ಎಯ ಬಾತ್ ರೂಮ್ ನಲ್ಲಿ ಜಾರಿ ಬಿದ್ದಿದ್ದ ತಿಮ್ಮಪ್ಪ ಅವರಿಗೆ ತಲೆಗೆ ಗಂಭೀರ…
