ದೇಶ
ಮಿಲೆ ಸುರ್ ಮೇರಾ… ಖ್ಯಾತಿಯ ಜಾಹಿರಾತು ದಿಗ್ಗಜ ಪಿಯೂಶ್ ಪಾಂಡೆ ವಿಧಿವಶ
ಮಿಲೆ ಸುರ್ ಮೇರಾ ತುಮಾರಾ.. ದೂರದರ್ಶನ ಹಾಡು, ಕ್ಯಾಡ್ ಬರಿ, ಫೆವಿಕಾಲ್, ವೋಡಾಫೋನ್, ಅಬ್ ಕೀ ಬಾರ್ ಮೋದಿ ಸರ್ಕಾರ್ ಸೇರಿದಂತೆ ಹಲವು ಜನಪ್ರಿಯ ಜಾಹಿರಾತುಗಳ ಹಿಂದಿನ ರೂವಾರಿ ಜಾಹಿರಾತು ದಿಗ್ಗಜ ಎಂದೇ ಖ್ಯಾತರಾದ ಪಿಯೂಶ್ ಪಾಂಡೆ ನಿಧನರಾಗಿದ್ದಾರೆ. ವಿಶಿಷ್ಟ ಜಾಹಿರಾತುಗಳಿಂದ…
